flight formation
ನಾಮವಾಚಕ

ವಿಮಾನವ್ಯೂಹ (ರಚನೆ); ಮೊದಲೇ ಗೊತ್ತಾದ ರೀತಿಯಲ್ಲಿ ಎರಡು ಯಾ ಹೆಚ್ಚಿನ ವಿಮಾನಗಳು ಒಂದರ ಹತ್ತಿರದಲ್ಲೊಂದು ಹಾರಿಹೋಗುವಂತೆ ಮಾಡುವ ವ್ಯವಸ್ಥೆ.